ರಾಜಸ್ಥಾನದ ಜೈಪುರದಲ್ಲಿ ಮಗುವಿನ ಅಪಹರಣ: ಕಿಡ್ನಾಪರ್ ಬಿಟ್ಟು ಹೋಗಲು ನಿರಾಕರಿಸಿದ ಬಾಲಕ 💔
ಉತ್ತರ ಪ್ರದೇಶದ ಅಲಿಗಢದಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿದ್ದ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಮರಳಿ ಸೇರಿಸಲು 11 ತಿಂಗಳ ಮಗುವನ್ನು ಅಪಹರಿಸಿದ ಘಟನೆ ನಡೆದಿದೆ. ಮಕ್ಕಳ ಸುರಕ್ಷತೆ ಕುರಿತು ಚರ್ಚೆ ಏರುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
About this video
ಉತ್ತರ ಪ್ರದೇಶದ ಅಲಿಗಢದಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿದ್ದ ವ್ಯಕ್ತಿಯೊಬ್ಬ, ಮದುವೆಯಾಗಿ ರಾಜಸ್ಥಾನಕ್ಕೆ ಹೋದ ತನ್ನ ಪ್ರೇಯಸಿಯನ್ನು ಮರಳಿ ಸೇರಲು ಆಕೆಯ 11 ತಿಂಗಳ ಮಗುವನ್ನೇ ಅಪಹರಿಸಿದ್ದ. ಸಾಧುವಿನ ವೇಷದಲ್ಲಿದ್ದ ಆತನನ್ನು ಜೈಪುರ ಪೊಲೀಸರು 14 ತಿಂಗಳ ಬಳಿಕ ಬಂಧಿಸಿದ್ದಾರೆ. ವಿಚಿತ್ರವೆಂದರೆ, ಆತನನ್ನು ಬಿಟ್ಟುಹೋಗಲು ಮಗು ನಿರಾಕರಿಸಿರುವುದು... A man who was a head constable in Uttar Pradesh's Aligarh kidnapped his 11-month-old child to reunite with his girlfriend who had married and moved to Rajasthan. Jaipur police arrested him after 14 months in the guise of a sadhu. Strangely, the child refuses to leave him...
#Jaipur #UP #Police #Constable #Uttar #PradeshPolice #JaipurPolice
~HT.188~ED.32~PR.160~
#Jaipur #UP #Police #Constable #Uttar #PradeshPolice #JaipurPolice
~HT.188~ED.32~PR.160~
Video Information
Views
728
Total views since publication
Duration
4:07
Video length
Published
Sep 2, 2024
Release date
About the Channel
Related Trending Topics
LIVE TRENDSThis video may be related to current global trending topics. Click any trend to explore more videos about what's hot right now!
THIS VIDEO IS TRENDING!
This video is currently trending in Morocco under the topic 'météo demain'.