ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಬಂಧಿತ! 🚀 10 ದಿನಗಳ ಮಿಷನ್‌ನಲ್ಲಿ ಏನು ನಡೆದಿದೆ?
ನಾಸಾ ಗಗನಯಾತ್ರಿಗಳು ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಇತ್ತೀಚೆಗೆ 10 ದಿನಗಳ ಬಾಹ್ಯಾಕಾಶ ಮಿಷನ್‌ಗೆ ತೆರಳಿದ್ದು, ಅಲ್ಲಿ ಅವರು ಅಪ್ರತീക്ഷಿತವಾಗಿ ಬಂಧಿತರಾಗಿದ್ದಾರೆ. ಹೆಚ್ಚಿನ ವಿವರಗಳಿಗೆ ಓದಿ!
About this video
ಕೇವಲ 10 ದಿನಗಳ ಮಿಷನ್‌ಗೆಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದ ನಾಸಾ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅಲ್ಲೇ ಬಂಧಿಯಾಗಿದ್ದಾರೆ. ಇವರನ್ನು ವಾಪಸ್ ಭೂಮಿಗೆ ಕರೆತರಲು ನಾಸಾ ಶತ ಪ್ರಯತ್ನ ನಡೆಸುತ್ತಿದ್ದು, ಸದ್ಯದ ಲೆಕ್ಕಾಚಾರದ ಪ್ರಕಾರ ಇವರನ್ನು ಫೆಬ್ರವರಿ 2025ರಲ್ಲಿ ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ನಲ್ಲಿ ವಾಪಸ್ ಕರೆ ತರಬಹುದು ಅಷ್ಟೇ ಎಂದು ಹೇಳಿದೆ! NASA astronauts Butch Wilmore and Sunita Williams, who had gone to the International Space Station for a 10-day mission, were trapped there. NASA is trying hard to bring him back to Earth, and according to current calculations, he can be called back in February 2025 in SpaceX's Crew Dragon!
#SunitaWilliams #NASA #InternationalSpaceStation #ISS #NASA #astronautsSunitaWilliams #spacecraft #Boeingmission #ButchWilmore #America #Rocket #Bhagavadgeethe #KalpanaChawla,
~HT.188~ED.32~PR.160~
#SunitaWilliams #NASA #InternationalSpaceStation #ISS #NASA #astronautsSunitaWilliams #spacecraft #Boeingmission #ButchWilmore #America #Rocket #Bhagavadgeethe #KalpanaChawla,
~HT.188~ED.32~PR.160~
Video Information
Views
300
Total views since publication
Duration
2:40
Video length
Published
Aug 8, 2024
Release date
About the Channel
Related Trending Topics
LIVE TRENDSThis video may be related to current global trending topics. Click any trend to explore more videos about what's hot right now!
THIS VIDEO IS TRENDING!
This video is currently trending in Morocco under the topic 'météo demain'.